David Warner ನಂತರ ಈಗ‌ Steve Smithಗೂ ಗಾಯ | Oneindia Kannada

2020-12-15 49

ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಈಗಾಗಲೇ ಸಾಕಷ್ಟು ಆಟಗಾರರು ಗಾಯಗೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕ ಮತ್ತೊಂದು ಗಾಯದ ಆತಂಕದಲ್ಲಿದೆ

Steve smith also suffers an injury , more details about the injury are yet to be revealed